Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
bullionist
ಬುಲ್ಯನಿಸ್ಟ್, ಬುಲಿಅನಿಸ್ಟ್
ನಾಮವಾಚಕ
ನಾಣ್ಯವಾದಿ; ಆರ್ಥಿಕ ವಿನಿಮಯ ವ್ಯವಸ್ಥೆಯಲ್ಲಿ, ಲೋಹದ ನಾಣ್ಯಗಳ ಚಲಾವಣೆಯನ್ನು ಸಮರ್ಥಿಸುವವನು.
ಬೆಳ್ಳಿಬಂಗಾರ ವಿನಿಮಯವಾದಿ; ಕರೆನ್ಸಿ ನೋಟುಗಳನ್ನು ನೇರವಾಗಿ ಚಿನ್ನ ಯಾ ಬೆಳ್ಳಿಗೆ ಪರಿವರ್ತಿಸಬಹುದಾದ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯುವವನು.