See also 2bullion  3bullion
1bullion ಬುಲ್ಯನ್‍, ಬುಲಿಅನ್‍
ನಾಮವಾಚಕ
  1. (ಮುಖ್ಯವಾಗಿ ಚಿನ್ನದ, ಬೆಳ್ಳಿಯ) ಗಟ್ಟಿ.
  2. ಅಪರಂಜಿ ಬಂಗಾರ ಯಾ ಚೊಕ್ಕಬೆಳ್ಳಿ.
See also 1bullion  3bullion
2bullion ಬುಲ್ಯನ್‍, ಬುಲಿಅನ್‍
ಗುಣವಾಚಕ

ಅಪರಂಜಿ ಬಂಗಾರದಿಂದ ಯಾ ಚೊಕ್ಕಬೆಳ್ಳಿಯಿಂದ – ಮಾಡಿದ.