See also 2brunette
1brunette ಬ್ರೂನೆಟ್‍
ನಾಮವಾಚಕ

(ಬಿಳಿಯ ಹೆಂಗಸಿನ ವಿಷಯದಲ್ಲಿ) ಶ್ವಾಮಲೆ:

  1. ಶ್ಯಾಮಲವರ್ಣದ ದೇಹ ಮತ್ತು ಕಂದು ಯಾ ಕಪ್ಪು ಕೂದಲಿನ ಹೆಂಗಸು.
  2. ಶ್ಯಾಮಕೇಶಿ; ಕಂದು ಯಾ ಕಪ್ಪು ಕೂದಲಿನ ಹೆಂಗಸು.
See also 1brunette
2brunette ಬ್ರೂನೆಟ್‍
ಗುಣವಾಚಕ

ಶ್ಯಾಮಲ:

  1. ಕಂದು ಯಾ ಕಪ್ಪು ಕೂದಲು ಮತ್ತು ಶ್ಯಾಮವರ್ಣದ ದೇಹವಿರುವ.
  2. ಕಂದು ಯಾ ಕಪ್ಪು ಕೂದಲಿರುವ.