See also 2brotherly
1brotherly ಬ್ರದರ್‍ಲಿ
ಗುಣವಾಚಕ
  1. ಸೋದರರ: brotherly league ಸೋದರರ ಸಂಘ.
  2. ಸೋದರ; ಸೋದರಿಕೆಯ; ಮಮತೆಯ: brotherly behaviour ಸೋದರ ನಡವಳಿಕೆ.
See also 1brotherly
2brotherly ಬ್ರದರ್‍ಲಿ
ಕ್ರಿಯಾವಿಶೇಷಣ
  1. ಸೋದರನಂತೆ.
  2. ಮಮತೆಯಿಂದ; ಸೋದರಿಕೆಯಿಂದ.