See also 2brier
1brier ಬ್ರೈಅರ್‍
ನಾಮವಾಚಕ

ಕಾಡುಗುಲಾಬಿ ಮೊದಲಾದವುಗಳ ಮುಳ್ಳುಪೊದೆ: sweet-brier ಸುವಾಸನೆಯ ಎಲೆ ಮತ್ತು ಹೂಗಳಿರುವ ಕಾಡುಗುಲಾಬಿ.

See also 1brier
2brier ಬ್ರೈಅರ್‍
ನಾಮವಾಚಕ
  1. ಬ್ರೈಅರ್‍; ಮರದಂತಿರುವ ಇದರ ಬೇರುಗಳಿಂದ ಚುಂಗಾಣಿಗಳನ್ನು ತಯಾರಿಸುವ, ದಕ್ಷಿಣ ಯೂರೋಪಿನ, ಬಿಳಿಬಣ್ಣದ, ಕುರುಚಲು ಪೊದೆ.
  2. (ಇದರಿಂದ ಮಾಡಿದ) ಚುಂಗಾಣಿ.