(ಕುದಿನೀರಿನಲ್ಲಿ ಟೀಸೊಪ್ಪನ್ನು ಹಾಕಿ ಯಾ ಬೇರೆ ಬೇರೆ ಮದ್ಯಗಳನ್ನು ಬೆರೆಸಿ) ಟೀಯನ್ನೋ ಪಂಚ್ ಮದ್ಯವನ್ನೋ ತಯಾರಿಸು.
(ಮುಖ್ಯವಾಗಿ ದುರ್ಘಟನೆಗಳು, ದುಷ್ಕೃತ್ಯಗಳು, ದುಷ್ಪರಿಣಾಮಗಳು ಮೊದಲಾದವುಗಳ ವಿಷಯದಲ್ಲಿ) ಹುಟ್ಟಿಸು; ಉಂಟುಮಾಡು; ಕಲ್ಪಿಸು; ಸೃಷ್ಟಿಸು: brewed a scandal against her ಅವಳ ಮೇಲೆ ಅಪವಾದ, ಅಪಪ್ರಥೆ ಹುಟ್ಟಿಸಿದ.