Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
breaker
1
breaker
ಬ್ರೇಕರ್
ನಾಮವಾಚಕ
ಭೇದಕ; ಭಂಜಕ; ಒಡೆಯುವವನು ಯಾ ಒಡೆಯುವ ಸಾಧನ.
(ಮನೆ, ಹಡಗು, ಮೊದಲಾದವುಗಳ) ಮುರುಕ; ನಾಶಕ.
(ಕಾನೂನು, ಪ್ರತಿಜ್ಞೆ, ಕೊಟ್ಟ ಮಾತು, ಮೊದಲಾದವುಗಳ) ಮುರುಕ; ಉಲ್ಲಂಘಕ; ಮುರಿಯುವವನು; ಭಂಗಮಾಡುವವನು.
ಪಳಗಿಸುವವ:
a horse breaker
ಕುದುರೆ ಪಳಗಿಸುವವನು; ಅಶ್ವ ಶಿಕ್ಷಕ.
ಹೆದ್ದೆರೆ; ತೀರವನ್ನೋ ಬಂಡೆಯನ್ನೋ ಅಪ್ಪಳಿಸುವ ಭಾರಿ ಅಲೆ.
See also
1
breaker
2
breaker
ಬ್ರೇಕರ್
ನಾಮವಾಚಕ
(ನೌಕಾಯಾನ) (ದೋಣಿಗಳಲ್ಲಿ ಬಳಸುವ) ಸಣ್ಣಪೀಪಾಯಿ.