See also 2brassy
1brassy ಬ್ರಾಸಿ
ಗುಣವಾಚಕ
  1. (ಬಣ್ಣ, ನಾದ, ರುಚಿ, ಮೊದಲಾದವುಗಳಲ್ಲಿ) ಹಿತ್ತಾಳೆಯಂಥ.
  2. ಸೊಕ್ಕಿನ; ನಾಚಿಕೆಗೆಟ್ಟ; ನಿರ್ಲಜ್ಜ; ಧೂರ್ತ; ಉದ್ಧಟ; ಅವಮಾನಕರವಾದ ಕೆಲಸ ಮಾಡಿಯೂ ನಾಚಿಕೆಯಿಲ್ಲದೆ ವರ್ತಿಸುವ.
  3. ಆಡಂಬರದ; ಡಾಂಬಿಕ.
See also 1brassy
2brassy ಬ್ರಾಸಿ
ನಾಮವಾಚಕ

= brassie.