See also 2brail
1brail ಬ್ರೇಲ್‍
ನಾಮವಾಚಕ

(ನೌಕಾಯಾನ) ಬ್ರೇಲು; ಹಾಯಿಯ ನಿರಿಗೆ ಹಗ್ಗ; ಅಡ್ಡಹಗ್ಗ; ಹಾಯಿಗಳನ್ನು ಕಂಬಕ್ಕೆ ಸುತ್ತುವುದಕ್ಕೂ ಬಿಚ್ಚುವುದಕ್ಕೂ ಬಳಸುವ ಅಡ್ಡಹಗ್ಗಗಳಲ್ಲಿ ಒಂದು. Figure: brail

See also 1brail
2brail ಬ್ರೇಲ್‍
ಸಕರ್ಮಕ ಕ್ರಿಯಾಪದ

ಹಾಯಿಹಗ್ಗದಿಂದ ಎಳೆದೆತ್ತು.