Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
brachycephalic
ಗುಣವಾಚಕ
(ಪ್ರಾಣಿವಿಜ್ಞಾನ) ಗಿಡ್ಡದಲೆಯ; ಕಿರುದಲೆಯ; ಮೋಟು ತಲೆಯ; ಹ್ರಸ್ವಶೀರ್ಷ; ಸ್ವಲ್ಪ ಕಿರಿದಾದ ಯಾ ಅಗಲವಾದ ತಲೆಯುಳ್ಳ; ತಲೆಬುರುಡೆಯ ಅಗಲವು ಕೊನೆಯ ಪಕ್ಷ ಅದರ ಉದ್ದದ
4/5
ರಷ್ಟಾದರೂ ಇರುವ.
ಕಿರುದಲೆ, ಗಿಡ್ಡದಲೆ, ಮೋಟುತಲೆ – ಮನುಷ್ಯನ ಯಾ ಜನಾಂಗದ.