buy borough (ಚರಿತ್ರೆ) (ಬ್ರಿಟಿಷ್ ಪ್ರಯೋಗ) ಚುನಾವಣಾ ಕ್ಷೇತ್ರವನ್ನೇ ಯಾ ಊರನ್ನೇ ಕೊಂಡುಕೊ; ಪಾರ್ಲಿಮಂಟಿನ ಚುನಾವಣಾಕ್ಷೇತ್ರದ ಮತದಾರರನ್ನೆಲ್ಲಾ, ಓಟುಗಳನ್ನೆಲ್ಲಾ – ಕೊಂಡುಕೋ; ಚುನಾವಣೆಯಲ್ಲಿ ಪಾರ್ಲಿಮಂಟಿಗೆ ಕ್ಷೇತ್ರವೊಂದರ ಆರಿಸುವ ಹಕ್ಕನ್ನು ಕೊಂಡುಕೊ.
own borough (ಬ್ರಿಟಿಷ್ ಪ್ರಯೋಗ) (ಚರಿತ್ರೆ) ಚುನಾವಣೆ ಕ್ಷೇತ್ರದ ಸ್ವಾಮ್ಯ ಪಡೆದಿರು; ಊರನ್ನು ಕೈಯ್ಯಲ್ಲಿಟ್ಟುಕೊಂಡಿರು; ಊರಿನಿಂದ ಪಾರ್ಲಿಮಂಟಿಗೆ ಕಳುಹಿಸುವ ಪ್ರತಿನಿಧಿಯನ್ನು ತೀರ್ಮಾನಿಸುವುದರ ಮೇಲೆ ಹಿಡಿತ ಹೊಂದಿರು.
rotten borough (ಚರಿತ್ರೆ) (ಬ್ರಿಟಿಷ್ ಪ್ರಯೋಗ) ಸತ್ತಕ್ಷೇತ್ರ; ನಿಜವಾದ ಚುನಾವಣೆ ಕ್ಷೇತ್ರವಲ್ಲದ ಯಾ ಅಂಥ ಸ್ಥಿತಿಯನ್ನು ಕಳೆದುಕೊಂಡಿದ್ದ ಊರು.