Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
blip
1
blip
ಬ್ಲಿಪ್
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
blipped,
ವರ್ತಮಾನ ಕೃದಂತ
blipping
)
ಟಪಟಪ ಸದ್ದುಮಾಡು; ಟಪಟಪನೆ, ಚುರುಕಾಗಿ – ತಟ್ಟು, ಕುಟ್ಟು, ಬಡಿ, ಹೊಡೆ.
See also
1
blip
2
blip
ಬ್ಲಿಪ್
ನಾಮವಾಚಕ
ಬೇಗಬೇಗ, ಚುರುಕಾಗಿ – ಹೊಡೆಯುವಿಕೆ.
ಟಪಟಪ ಸದ್ದು; ಬಿರುಸಿನ – ಹೊಡೆತ, ಬಡಿತ.
ಬ್ಲಿಪ್; ವಿಮಾನ, ಜಲಾಂತರ್ನೌಕೆ ಯಾ ಬೇರಾವುದೇ ವಸ್ತುವಿನ ಸ್ಥಾನವನ್ನು ಸೂಚಿಸುವ, ರೇಡಾರ್ ಪರದೆಯ ಮೇಲೆ ಬರುವ, ಚಿಕ್ಕ ಬೆಳಕಿನ ಬಿಂಬ.