ಮಿನುಗು; ಮಿಂಚು; ಒಂದು ಕ್ಷಣ ಬೆಳಕನ್ನು ಹೊಳೆಯಿಸುವುದು, ಬೀರುವುದು.
ಚಣನೋಟ; ಕ್ಷಣವೀಕ್ಷಣ; ಕ್ಷಣದರ್ಶನ.
ನುಡಿಗಟ್ಟು
on the blink (ಅಶಿಷ್ಟ) (ಯಂತ್ರ ಮೊದಲಾದವುಗಳ ವಿಷಯದಲ್ಲಿ) ಸರಿಯಾಗಿಲ್ಲದ; ಸರಿಯಾಗಿ ಕೆಲಸ ಮಾಡದ; ರಿಪೇರಿಯ ಅಗತ್ಯವಿರುವ; ಕೆಟ್ಟು ಹೋಗಿರುವ: the washing machine is on the blink again ಬಟ್ಟೆ ಒಗೆಯುವ ಯಂತ್ರ ಮತ್ತೆ ಕೆಟ್ಟುಹೋಗಿದೆ.