blackfish ಬ್ಲಕ್‍ಹಿಷ್‍
ನಾಮವಾಚಕ
  1. ಹಲವಾರು ಜಾತಿಯ ಕರಿಮೀನುಗಳಲ್ಲೊಂದು, ಉದಾಹರಣೆಗೆ ಟಾಟಾಗ್‍ ಮೀನು.
  2. ಮೊಟ್ಟೆ ಹಾಕಿದ ತರುಣದಲ್ಲಿನ ಸ್ಯಾಮನ್‍ ಮೀನು.