blackbird ಬ್ಲಾಕ್‍ಬರ್ಡ್‍
ನಾಮವಾಚಕ
  1. ಕರಿಯುಲಿಗ; ಕಪ್ಪುಲಿಗ; ಯೂರೋಪಿನ ತ್ರಷ್‍ ಹಕ್ಕಿಯ ವಂಶಕ್ಕೆ ಸೇರಿದ, ಹಾಡುವ ಕರಿಹಕ್ಕಿ.
  2. (ಅಮೆರಿಕನ್‍ ಪ್ರಯೋಗ) ಗ್ರ್ಯಾಕಲ್‍ ಯಾ ಅದೇ ತರಹದ ಪಕ್ಷಿ.
  3. (ಚರಿತ್ರೆ) ಅಪಹೃತ ನೀಗ್ರೋ; ಕದ್ದು ತಂದ ನೀಗ್ರೋ ಗುಲಾಮ.