See also 2bittern
1bittern ಬಿಟರ್ನ್‍
ನಾಮವಾಚಕ

ಕಿರಿನಾರಾಯಣಿ; ಕೊಕ್ಕರೆಯಂಥ ಜಲಪಕ್ಷಿ; ಬೊಟಾರಸ್‍ ಕುಲದ ಜೌಗುಹಕ್ಕಿ, ಮುಖ್ಯವಾಗಿ ಮರಿಮಾಡುವ ಸಮಯದಲ್ಲಿ ಝೇಂಕಾರನಾದ ಮಾಡುವ ಗಂಡು ಹಕ್ಕಿ. Figure: bittern

See also 1bittern
2bittern ಬಿಟರ್ನ್‍
ನಾಮವಾಚಕ

ಉಪ್ಪು ದ್ರಾವಣ; ಕಹಿ ನೀರು; ಕಡಲಪಾತಿಯಿಂದ ಹರಳುಪ್ಪು ತೆಗೆದ ಮೇಲೆ ಉಳಿಯುವ ದ್ರಾವಣ, ಉಳಿಕೆ ನೀರು.