Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
bisect
ಬೈಸೆಕ್ಟ್
ಸಕರ್ಮಕ ಕ್ರಿಯಾಪದ
ಎರಡಾಗಿಸು; ಇಬ್ಭಾಗಿಸು; ದ್ವಿಭಾಗಿಸು; ದ್ವಿಭಾಗ ಮಾಡು; (ಎರಡಾಗಿ) ವಿಭಾಗಿಸು.
(ಸಮವಾಗಿ) ಎರಡು ಮಾಡು; ಅರ್ಧಿಸು.
ಅಡ್ಡಹಾಯು; ದಾಟು; ಹಾದು ಹೋಗು:
there the railroad bisects highway
ಅಲ್ಲಿ ರೈಲುಹಾದಿ ಹೆದ್ದಾರಿಯನ್ನು ದಾಟುತ್ತದೆ.
ಅಕರ್ಮಕ ಕ್ರಿಯಾಪದ
ಕವಲಾಗು; ಕವಲೊಡೆ; ಸೀಳಾಗು.