Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
bin
ಬಿನ್
ನಾಮವಾಚಕ
(ಧಾನ್ಯ, ಕಲ್ಲಿದ್ದಲು, ಕಸ, ಮದ್ಯದ ಸೀಸೆ ಮೊದಲಾದವನ್ನು ಇಡಲು ಒಂದು ಸ್ಥಳದಲ್ಲಿ ನೆಟ್ಟಿರುವ) ತೊಟ್ಟಿ; ಬುಟ್ಟಿ; ಓಡೆ; ಗಳಗೆ; ಕಡಿಕೆ; ಗುಡಾಣ.
(ಬ್ರಿಟಿಷ್ ಪ್ರಯೋಗ) ಹಾಪ್ಕಾಯಿಗಳನ್ನು ಕೊಯ್ದು ಶೇಖರಿಸುವ ರಟ್ಟುಬಟ್ಟೆಯ ಚೀಲ.