bicyclic ಬೈಸೈಕ್ಲಿಕ್‍
ಗುಣವಾಚಕ
  1. ಎರಡು – ಸುತ್ತಿನ, ವರ್ತುಲದ; ಎರಡು – ಚಕ್ರ, ಸುರುಳಿ ಯಾ ವರ್ತುಲಗಳ ಯಾ ಅವನ್ನು ರಚಿಸುವ.
  2. (ಸಸ್ಯವಿಜ್ಞಾನ) ದ್ವಿವರ್ತುಲದ; ಎರಡು ಸುರುಳಿಯ.
  3. (ರಸಾಯನವಿಜ್ಞಾನ) ದ್ವಿಚಕ್ರೀಯ; ನ್ಯಾಫ್ತಲೀನ್‍ನಲ್ಲಿರುವಂತೆ, ಅಣು ರಚನೆಯಲ್ಲಿ ಎರಡು ಚಕ್ರ ಯಾ ಉಂಗುರಗಳುಳ್ಳ.