Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
betray
ಬಿಟ್ರೇ
ಸಕರ್ಮಕ ಕ್ರಿಯಾಪದ
(ವ್ಯಕ್ತಿಯನ್ನೋ ವಸ್ತುವನ್ನೋ ಶತ್ರುವಿಗೆ) ಮೋಸದಿಂದ ಒಪ್ಪಿಸು; ಅಧರ್ಮದಿಂದ ವಶಮಾಡು; ವಂಚನೆಯಿಂದ ಬಿಟ್ಟುಕೊಡು.
ದ್ರೋಹವೆಸಗು; ನಂಬಿಕೆದ್ರೋಹಮಾಡು; ನಿಷ್ಠೆ ತಪ್ಪು.
ಅಡ್ಡದಾರಿ ಹಿಡಿಸು; ದಾರಿ ತಪ್ಪಿಸು.
(ದ್ರೋಹದಿಂದ ಯಾ ಅನುದ್ದಿಷ್ಟವಾಗಿ ಯಾ ಮೈಮರೆತು) ಗುಟ್ಟುರಟ್ಟುಮಾಡು; ಗುಟ್ಟು ಹೊರಗೆಡವು; ರಹಸ್ಯ ಪ್ರಕಟಿಸು.
ಸೂಚಿಸು; ಕುರುಹಾಗಿರು; ಲಕ್ಷಣ ತೋರು; ತೋರಿಸು; ಪ್ರಕಟಿಸು; ವ್ಯಕ್ತಪಡಿಸು:
the accent betrayed that he was a foreigner
ಉಚ್ಚಾರಣೆ ಅವನು ವಿದೇಶೀಯನೆಂಬುದನ್ನು ತೋರಿಸಿತು.
(ಹೆಂಗಸನ್ನು) ಕೆಡಿಸಿ ತೊರೆ; ಸತೀತ್ವ ಹಾಳುಮಾಡಿ ಕೈಬಿಡು.
ನುಡಿಗಟ್ಟು
betray oneself
ನಿಜಸ್ವರೂಪ ಮೊದಲಾದವನ್ನು ಪ್ರಕಟಿಸಿಕೊ.