Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
beautifully
ಕ್ರಿಯಾವಿಶೇಷಣ
ಚೆಲುವಾಗಿ; ಸುಂದರವಾಗಿ.
ಇಂಪಾಗಿ.
ಹಿತಕರವಾಗಿ.
ಮನಮುಟ್ಟುವಂತೆ; ಪರಿಣಾಮಕಾರಿಯಾಗಿ.
ತೃಪ್ತಿಕರವಾಗಿ.
(ಮುಖ್ಯವಾಗಿ ಆಡುಮಾತು) ಬಹಳ ಚೆನ್ನಾಗಿ; ಉತ್ತಮವಾಗಿ; ಸೊಗಸಾಗಿ:
that will do beautifully
ಅದು ಬಹಳ ತೃಪ್ತಿಕರವಾಗಿದೆ.
beautifully warm
ಸೊಗಸಾಗಿ ಬೆಚ್ಚಗೆ.