Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
bearded
ಬಿಅರ್ಡಿಡ್
ಗುಣವಾಚಕ
(ಮನುಷ್ಯರ ಮತ್ತು ಪ್ರಾಣಿಗಳ ವಿಷಯದಲ್ಲಿ) ಗಡ್ಡವಿರುವ; ದಾಡಿಯಿರುವ.
(ಧೂಮಕೇತು ಮೊದಲಾದವುಗಳಲ್ಲಿ) ಬಾಲವಿರುವ; ಸಪುಚ್ಛ.
(ಸಸ್ಯವಿಜ್ಞಾನ) (ಗೋಧಿ, ಹುಲ್ಲು, ಮೊದಲಾದವುಗಳಲ್ಲಿ) ಊಬಿರುವ.