(ಪ್ರಾಚೀನ ಪ್ರಯೋಗ) (ಸಾಮಾನ್ಯವಾಗಿ ನಿಷೇಧಾರ್ಥದಲ್ಲಿ) ಕುಗ್ಗಿಸು; ಕುಗ್ಗಿಸಿಕೊಳ್ಳು; ಕುಂದಿಸು; ಕುಂದಿಸಿಕೊಳ್ಳು: on he went, bating nor heart, nor hope ಎದೆ ಕುಗ್ಗದೆ, ಆಶೆ ಕುಂದದೆ ಅವನು ಮುನ್ನಡೆದ.
ಹಿಡಿದುಕೊ; ತಡೆದು ನಿಲ್ಲಿಸು: with bated breath ಉಸಿರನ್ನು ಬಿಗಿಯಾಗಿ ಹಿಡಿದುಕೊಂಡು.
ತಗ್ಗಿಸು; ಇಳಿಸು; ಕಡಿಮೆ ಮಾಡು: not bate a jot of the price ಬೆಲೆಯನ್ನು ಎಳ್ಳಷ್ಟೂ ತಗ್ಗಿಸದಿರು.
ಅಕರ್ಮಕ ಕ್ರಿಯಾಪದ
(ತೀವ್ರತೆ) ತಗ್ಗು; ಕುಗ್ಗು; ಇಳಿ; ಕಡಿಮೆಯಾಗು.
ನುಡಿಗಟ್ಟು
with bated breath (ಕಳವಳ, ಆಶ್ಚರ್ಯ, ಮೊದಲಾದವುಗಳ) ಕಾತರತೆಯಿಂದ.