bassinet ಬ್ಯಾಸಿನೆಟ್‍
ನಾಮವಾಚಕ
  1. ಅರೆಮುಸುಕು ತೊಟ್ಟಿಲು; ಒಂದು ಕೊನೆಯಲ್ಲಿ ಅರೆ ಛಾವಣಿಯಿರುವ ಬೆತ್ತದ ತೊಟ್ಟಿಲು. Figure: bassinet
  2. ಮಕ್ಕಳ ಗಾಡಿ; ಕೈಗಾಡಿ ತೊಟ್ಟಿಲು; ಪ್ರ್ಯಾಮ್‍.