barrel-organ ಬ್ಯಾರಲ್‍ ಆರ್ಗನ್‍
ನಾಮವಾಚಕ

ಉರುಳೆ ವಾದ್ಯ; ಬ್ಯಾರಲ್‍ ಆರ್ಗನ್‍ (ವಾದ್ಯ); ತಿರುಗುವ ಕೊಳವಿಯ ಮೇಲೆ ಅಳವಡಿಸಿರುವ ಲೋಹದ ಕೀಲಿಕೈಗಳನ್ನು ಚಾಲನ ಮಾಡಿ ನಾದವನ್ನು ಹೊರಡಿಸುವ ವರ್ತುಲನಾಳಿ ಆರ್ಗನ್‍ ವಾದ್ಯ. Figure: barrel-organ