baronage ಬ್ಯಾರನಿಜ್‍
ನಾಮವಾಚಕ
  1. (ಡ್ಯೂಕ್‍, ವೈಕೌಂಟ್‍, ಅರ್ಲ್‍, ಬ್ಯಾರನ್‍, ಮೊದಲಾದವರನ್ನೊಳಗೊಂಡ) ಬ್ಯಾರನ್‍ ವರ್ಗ; ಶ್ರೀಮಂತ, ವರಿಷ್ಠ – ವರ್ಗ.
  2. ಬ್ಯಾರನಿಕೆ; ಬ್ಯಾರನ್‍ – ಪದವಿ, ದರ್ಜೆ.
  3. ಬ್ಯಾರನ್‍ ವರ್ಗದ ಕೈಪಿಡಿ; ಟಿಪ್ಪಣಿ ಸಹಿತ ಬ್ಯಾರನ್‍ ವರ್ಗದವರ ಪಟ್ಟಿ ಇರುವ ಪುಸ್ತಕ.