See also 2barnyard
1barnyard ಬಾರ್ನ್‍ಯಾರ್ಡ್‍
ನಾಮವಾಚಕ

ಹಟ್ಟಿ; ಆರಂಬಗಾರನ ಅಂಗಳ.

See also 1barnyard
2barnyard ಬಾರ್ನ್‍ಯಾರ್ಡ್‍
ಗುಣವಾಚಕ
  1. ಹಟ್ಟಿಯ; ಹಟ್ಟಿಯಂದದ.
  2. (ಗ್ರಾಮ್ಯಪ್ರಯೋಗ) ಹಳ್ಳಿಗಾಡಿನ ತರಹದ; ನಯನಾಜೂಕಿಲ್ಲದ; ಒರಟಾದ.
  3. ಅಶ್ಲೀಲ; ಹಲ್ಕ ಶಬ್ದಗಳನ್ನೊಳಗೊಂಡ; barnyard humour ಅಶ್ಲೀಲ ಹಾಸ್ಯ.