See also 2banking
1banking ಬ್ಯಾಂಕಿಂಗ್‍
ನಾಮವಾಚಕ
  1. ದಂಡೆ ಕಟ್ಟುವಿಕೆ; ಏರಿ ಹಾಕುವಿಕೆ.
  2. (ಮುಖ್ಯವಾಗಿ ನ್ಯೂಹೌಂಡ್‍ಲಂಡ್‍ನಲ್ಲಿ, ಸಮುದ್ರಕರೆಯ) ಕಾಡ್‍ ಈನುಗಾರಿಕೆ.
  3. ದಂಡೆ; ಏರಿ.
See also 1banking
2banking ಬ್ಯಾಂಕಿಂಗ್‍
ನಾಮವಾಚಕ
  1. ಬ್ಯಾಂಕ್‍ ವ್ಯವಸ್ಥೆ.
  2. ಬ್ಯಾಂಕರನ – ವೃತ್ತಿ, ಉದ್ಯೋಗ.
  3. ಬ್ಯಾಂಕಿನ ಕೆಲಸ; ಬ್ಯಾಂಕ್‍ ನಡೆಸುವ ಲೇವಾದೇವಿ ಮೊದಲಾದವು: banking hours ಬ್ಯಾಂಕಿನ (ಕೆಲಸದ) ವೇಳೆ.