Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
banish
ಸಕರ್ಮಕ ಕ್ರಿಯಾಪದ
(ಒಂದು ಸ್ಥಳದಿಂದ, ವ್ಯಕ್ತಿಯನ್ನು) ಹೊರ ಅಟ್ಟು; ಹೊರದೂಡು; ಬಹಿಷ್ಕರಿಸು; ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು.
(ಎದುರಿನಿಂದಲೊ ಯಾ ಮನಸ್ಸಿನಿಂದಲೊ) ಆಚೆ ದೂಡು; ಹೊರಹಾಕು; ತೊಲಗಿಸು; ದೂರೀಕರಿಸು.