balibuntal ಬ್ಯಾಲಿಬಂಟಲ್‍
ನಾಮವಾಚಕ

ಬ್ಯಾಲಿಬಂಟಲ್‍:

  1. ಮೃದುವೂ ಹಗುರವೂ ನವಿರೂ ಆದ, ಒತ್ತೊತ್ತಾಗಿ ಹೆಣೆದ ನಾರು.
  2. ಇದರಿಂದ ಮಾಡಿದ ಹ್ಯಾಟು, ಟೋಪಿ.