See also 2baffling
1baffling ಬ್ಯಾಹ್ಲಿಂಗ್‍
ಗುಣವಾಚಕ
  1. ತಬ್ಬಿಬ್ಬಾಗಿಸುವ; ದಿಗ್ಭ್ರಮೆ ಹಿಡಿಸುವ: a baffling problem ತಬ್ಬಿಬ್ಬಾಗಿಸುವ ಸಮಸ್ಯೆ.
  2. (ನೌಕಾಯಾನ) ತಡೆಯುವ; ಅಡ್ಡಿಪಡಿಸುವ; ನಿರೋಧಕ: baffling winds ಅಡ್ಡಿಪಡಿಸುವ ಗಾಳಿ; ನಿರೋಧಕ ಮಾರುತ.