bacterium ಬ್ಯಾಕ್ಟಿಅರಿಅಮ್‍
ನಾಮವಾಚಕ
(ಬಹುವಚನ bacteria ಉಚ್ಚಾರಣೆ ಬ್ಯಾಕ್ಟಿಅರಿಅ).

ಬ್ಯಾಕ್ಟೀರಿಯ; ದಂಡವನ್ನು ಹೋಲುವ, ಅತ್ಯಂತ ಸೂಕ್ಷ್ಮವೂ, ಏಕಾಣುಜೀವಿಯೂ ಆದ, ರೋಗಕಾರಕ ಜೀವಿ.