Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
backbone
ನಾಮವಾಚಕ
(ಅಂಗರಚನಾಶಾಸ್ತ್ರ) ಬೆನ್ನೆಲುಬು; ಬೆನ್ನುಮೂಳೆ; ನಟ್ಟೆಲುಬು; ಕಶೇರು.
(ರೂಪಕವಾಗಿ) ಬೆನ್ನೆಲುಬು; ಮೂಲಾಧಾರ; ಮುಖ್ಯಾಸರೆ.
(ಯಾವುದೇ ದೇಶದ) ಪ್ರಧಾನ ಪರ್ವತ ಶ್ರೇಣಿ; ಮುಖ್ಯ ಬೆಟ್ಟಸಾಲು.
ಜಲವಿಭಾಗಸ್ಥಾನ ಯಾ ನೀರುದಿಣ್ಣೆ; ನೀರು ಬೇರೆ ಬೇರೆ ಕಡೆಗೆ ಹರಿದುಹೋಗುವಂಥ ನಡುದಿಣ್ಣೆ.
ಮುಖ್ಯಬಲ; ಪ್ರಧಾನಶಕ್ತಿ.
ಗಟ್ಟಿ ಮನಸ್ಸು; ದೃಢಸಂಕಲ್ಪ; ಮನಸ್ಥೈರ್ಯ.
ಬೆನ್ನುಮೂಳೆಯಂತಿರುವ ಪದಾರ್ಥ.
(ಅಮೆರಿಕನ್ ಪ್ರಯೋಗ) (ಪುಸ್ತಕದ) ಬೆನ್ನುಪಟ್ಟಿ;
(ನೌಕಾಯಾನ) ಮೇಲುಕಟ್ಟು; ನಡುಹಗ್ಗ; ಹಡಗಿನ – ದಕ್ಕದ ಚಾವಣಿಯ ಉದ್ದಕ್ಕೂ ಎಡಬಲಕ್ಕೆ ಬಿಗಿದಿರುವ, ಅದಕ್ಕೆ ಆಧಾರವಾಗಿದ್ದು, ಅದನ್ನು ಬಲಪಡಿಸುವ, ಹಗ್ಗ.
ನುಡಿಗಟ್ಟು
to the backbone
ಕೂಲಂಕಷವಾಗಿ; ಸಂಪೂರ್ಣವಾಗಿ.