axiology ಆಕ್ಸಿಆಲಜಿ
ನಾಮವಾಚಕ

(ತತ್ತ್ವಶಾಸ್ತ್ರ) ಮೌಲ್ಯ ಮೀಮಾಂಸೆ; ನೀತಿ ಶಾಸ್ತ್ರ, ಸೌಂದರ್ಯ ಶಾಸ್ತ್ರ, ಮತಧರ್ಮ ಮತ್ತು ಅಧಿಭೌತಶಾಸ್ತ್ರಗಳ ಮೌಲ್ಯಗಳನ್ನು ಮತ್ತು ಅವುಗಳ ಸ್ವರೂಪವನ್ನು ಕುರಿತಿರುವ ತತ್ತ್ವಶಾಸ್ತ್ರದ ವಿಭಾಗ.