axil ಆಕ್ಸಿಲ್‍
ನಾಮವಾಚಕ

(ಸಸ್ಯವಿಜ್ಞಾನ) ಕವಲು ಮೂಲೆ; ಸಂಧಿಕೋನ; ಪರ್ವ – ಕೋನ, ಸ್ಥಾನ; ಎಲೆಗೂ ಕಾಂಡಕ್ಕೂ ನಡುವೆ, ರೆಂಬೆಗೂ ಮರಕ್ಕೂ ನಡುವೆ ಇರುವ ಕೋನ, ಸ್ಥಾನ. Figure: axil