avoidance ಅವಾಯ್ಡನ್ಸ್‍
ನಾಮವಾಚಕ
  1. ತೊರೆತ; ಪರಿತ್ಯಾಗ; ಬಿಟ್ಟುಬಿಡುವಿಕೆ.
  2. ದೂರವಾಗಿರುವಿಕೆ.
  3. ಮಾಡದಿರುವಿಕೆ.
  4. (ಮುಖ್ಯವಾಗಿ ನ್ಯಾಯಶಾಸ್ತ್ರದಲ್ಲಿ) ರದ್ದಿಯಾತಿ.
  5. (ಅಧಿಕಾರಸ್ಥಾನದ ವಿಷಯದಲ್ಲಿ) ತೆರವು; ಖಾಲಿಯಾಗುವಿಕೆ.