avoid ಅವಾಯ್ಡ್‍
ಸಕರ್ಮಕ ಕ್ರಿಯಾಪದ
  1. ತೊರೆ; ಬಿಟ್ಟು ಬಿಡು; ತ್ಯಜಿಸು.
  2. ದೂರವಾಗಿರು; ಸಂಬಂಧ ಹೊಂದದಿರು.
  3. ಮಾಡದಿರು.
  4. ತಪ್ಪಿಸಿಕೊ; ಸಿಕ್ಕದಿರು.
  5. (ನ್ಯಾಯಶಾಸ್ತ್ರ) (ವಾದವನ್ನು) ತಳ್ಳಿಹಾಕು; ನಿರರ್ಥಕಗೊಳಿಸು.
  6. (ಶಿಕ್ಷೆಯ ವಿಷಯದಲ್ಲಿ) ರದ್ದಿಸು; ರದ್ದು ಮಾಡು.