aviation ಏವಿಏಷನ್‍
ನಾಮವಾಚಕ
  1. ವಾಯುಯಾನ; ಉಡ್ಯಾಣ.
  2. ವಾಯುಯಾನ ವಿದ್ಯೆ; ವಿಮಾನವಿದ್ಯೆ; ವಿಮಾನ, ಯಾ ಆಕಾಶನೌಕೆಯನ್ನು ಹಾರಿಸುವ ವಿದ್ಯೆ.
  3. ವಿಮಾನ ತಯಾರಿಕೆ.
  4. ಯುದ್ಧ ವಿಮಾನ.