aversion ಅವರ್ಷನ್‍
ನಾಮವಾಚಕ
  1. ವಿಮುಖತೆ; ವಿರೋಧ; ದ್ವೇಷ; ಜುಗುಪ್ಸೆ; ಹೇವರಿಕೆ.
  2. ಸೇರದ್ದು; ಆಗದ್ದು; ಇಷ್ಟವಿಲ್ಲದ್ದು; ಅಸಹ್ಯವಾದುದು; ದ್ವೇಷ್ಯವಾದುದು.