averse ಅರ್ವಸ್‍
ಆಖ್ಯಾತಕ ಗುಣವಾಚಕ
  1. ಬೇಡವಾದ; ಒಲ್ಲದ; ಆಗದ; ಸೇರದ; ಇಷ್ಟವಿಲ್ಲದ; ವಿರುದ್ಧ.
  2. (ಸಸ್ಯವಿಜ್ಞಾನ) ಅಪಮುಖ; ಕಾಂಡಕ್ಕೆ ವಿಮುಖವಾದ.