aver ಅವರ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ averring, ಭೂತಕೃದಂತ averred).
  1. ಒತ್ತಿ ಹೇಳು; ಖಡಾಖಂಡಿತವಾಗಿ ಹೇಳು; ದೃಢವಾಗಿ ನುಡಿ; ಕಂಠೋಕ್ತವಾಗಿ ಹೇಳು.
  2. (ನ್ಯಾಯಶಾಸ್ತ್ರ) ವಿಧಿವತ್ತಾಗಿ ಹೇಳು; ನಿಜವೆಂದು – ನುಡಿ, ಸಮರ್ಥಿಸು.