avenue ಆವ(ವಿ)ನ್ಯೂ
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಸಾಲುಮರದ ಬೀದಿ.
  2. (ವಿಶೇಷವಾಗಿ ಅಮೆರಿಕನ್‍ ಪ್ರಯೋಗದಲ್ಲಿ) ಅಗಲ ಬೀದಿ; ವಿಶಾಲ ಬೀದಿ; ಹೆಬ್ಬೀದಿ.
  3. ಮಾರ್ಗ; ದಾರಿ; ಹಾದಿ; ಹೊಗು ದಾರಿ; ಪ್ರವೇಶ ಪಥ (ಸಾಮಾನ್ಯವಾಗಿ ರೂಪಕವಾಗಿ): explore every avenue ಎಲ್ಲ ಮಾರ್ಗಗಳನ್ನೂ ಶೋಧಿಸು.
  4. (ಕ್ರಮಬದ್ಧ ಅಂತರಗಳಲ್ಲಿ ಮರಗಳು ಯಾ ಪ್ರತಿಮೆ ಮೊದಲಾದವು ಇರುವ) ದಾರಿ; ಮಾರ್ಗ.