See also 2ave
1ave ಆವಿ(ವೇ)
ಭಾವಸೂಚಕ ಅವ್ಯಯ
  1. ಬಂದಿರಾ! ಸೌಖ್ಯವೇ! ಕ್ಷೇಮವೇ! ದಯಮಾಡಿ! ಸ್ವಾಗತ! ಬರಬೇಕು!
  2. ಹೋಗಿ ಬನ್ನಿ! ಬರ್ತೀರಾ! ನಮಸ್ಕಾರ!
See also 1ave
2ave ಆವಿ(ವೇ)
ನಾಮವಾಚಕ
  1. ‘ಆವಿ’ ಎಂಬ ಸ್ವಸ್ತಿವಚನ.
  2. ‘ಏಂಜಲಸ್‍’ ಎಂಬ ಕ್ರೈಸ್ತ ಸ್ತೋತ್ರ ಪಠನ.