avatar ಆವಟಾರ್‍
ನಾಮವಾಚಕ

ಅವತಾರ:

  1. ದೇವರು ಮೂರ್ತರೂಪದಲ್ಲಿ ಭೂಮಿಯ ಮೇಲೆ ಹುಟ್ಟುವುದು.
  2. (ಆಲಂಕಾರಿಕವಾಗಿ) ಯಾವುದೇ ಪ್ರಮುಖ ವ್ಯಕ್ತಿಯ ಮೂರ್ತರೂಪ.
  3. ಯಾವುದೇ ತತ್ತ್ವದ, ಭಾವನೆಯ ಯಾ ಪರಂಪರೆಯ ಮೂರ್ತರೂಪ.
  4. ಯಾವುದೇ ಸಂಘ, ಸಂಸ್ಥೆ, ತತ್ತ್ವ ಮುಂತಾದುದರ ಬೇರೊಂದು ರೂಪ.