See also 2avant-garde
1avant-garde ಆವಾಙ್‍ಗಾರ್ಡ್‍
ನಾಮವಾಚಕ

ಮುಂಚೂಣಿಗ; ಮುನ್ನೇತೃ; ನವ್ಯ ಪ್ರಯೋಗಿ; ಲಲಿತಕಲೆಗಳಲ್ಲಿ ಹೊಸತನ್ನು ತರುವ ಗುಂಪು.

See also 1avant-garde
2avant-garde ಆವಾಙ್‍ಗಾರ್ಡ್‍
ಗುಣವಾಚಕ

ಮುನ್ನೇತೃತ್ವದ; ಮುಂಚೂಣಿಯ; ನವ್ಯ ಪ್ರಯೋಗದ; ಲಲಿತಕಲೆಗಳಲ್ಲಿ ಹೊಸತನ್ನು ಪ್ರಯೋಗಿಸುವ.