See also 2autotype
1autotype ಆಟಟೈಪ್‍
ನಾಮವಾಚಕ
  1. ಪಡಿಯಚ್ಚು; ನಕಲು.
  2. ಸ್ವಪ್ರತಿ ಮುದ್ರಣ; ಹೋಟೋ ಮುದ್ರಣ; ಪ್ರತಿಚಿತ್ರ ಮುದ್ರಣ.
  3. ಏಕವರ್ಣದ ಮುದ್ರಿತ ಪ್ರತಿ.
See also 1autotype
2autotype ಆಟಟೈ
ಸಕರ್ಮಕ ಕ್ರಿಯಾಪದ

ಸ್ವಪ್ರತಿ ಮುದ್ರಿಸು; ಹೋಟೋ ಮುದ್ರಣ ಮಾಡು.