autotrophic ಆಟಟ್ರಾಹಿಕ್‍
ಗುಣವಾಚಕ

(ಜೀವವಿಜ್ಞಾನ) ಸ್ವಯಂಪೋಷಣೆಯ; ಬಹುತೇಕ ಗಿಡಗಳು ಮತ್ತು ಬ್ಯಾಕ್ಟೀರಿಯಾಗಳಂತೆ ಅಜೈವಿಕ ವಸ್ತುಗಳನ್ನು ಮಾತ್ರ ಆಹಾರವಾಗಿ ಬಳಸಿಕೊಳ್ಳುವ.