autonomy ಆಟಾನಮಿ
ನಾಮವಾಚಕ
  1. ಸ್ವಯಮಾಧಿಪತ್ಯ; ಸ್ವರಾಜ್ಯ; ಸ್ವಾಯತ್ತತೆ.
  2. (ವ್ಯಕ್ತಿ) ಸ್ವಾತಂತ್ರ್ಯ.
  3. ಸ್ವತಂತ್ರ ಜನಪದ; ಸ್ವಯಮಾಧಿಕಾರ ನಡೆಸುವ ಜನತೆ.
  4. (ದಾರ್ಶನಿಕ ಕಾಂಟನ ಮತದಂತೆ) ಇಚ್ಛಾ – ಸ್ವಾತಂತ್ರ್ಯ, ಸಂಕಲ್ಪ.