autonomic ಆಟನಾಮಿಕ್‍
ಗುಣವಾಚಕ
  1. ಸ್ವಾಧಿಕಾರದ; ಸ್ವಯಮಾಧಿಕಾರದ.
  2. (ಶರೀರ ವಿಜ್ಞಾನ) (ನರಗಳಿಗೆ ಸಂಬಂಧಿಸಿದಂತೆ) ಸ್ವನಿಯಂತ್ರಿತ.
  3. (ಸಸ್ಯವಿಜ್ಞಾನ) ಸ್ವಜನ್ಯ; ಆಂತರಿಕ ಪ್ರಭಾವಗಳಿಂದ ಒದಗುವ, ಉಂಟಾಗುವ.
  4. ಅನೈಚ್ಛಿಕವಾಗಿ, ಪ್ರಯತ್ನವಿಲ್ಲದೆ ಯಾ ಅನುದ್ದಿಷ್ಟವಾಗಿ ಸಂಭವಿಸುವ.