autographically ಆಟಗ್ರಾಫಿಕಲಿ
ಕ್ರಿಯಾವಿಶೇಷಣ
  1. ಸ್ವಹಸ್ತಾಕ್ಷರದಲ್ಲಿ; ಸ್ವಂತ ಕೈಬರಹದ ಮೂಲಕ.
  2. ಪಡಿಯಚ್ಚಿನ ಮೂಲಕ; ನಕಲು ಮಾಡುವ ಮೂಲಕ.